ಅಸೈನ್ಮೆಂಟ್ 8--ರಸಪ್ರಶ್ನೆ 1. ಭಾರತಕ್ಕೆ ಯುರೋಪಿಯನ್ನರ ಆಗಮನ ಅಸೈನ್ಮೆಂಟ್ 8
1. ಯುರೋಪಿನ ವ್ಯಾಪಾರದ ಹೆಬ್ಬಾಗಿಲ ಎಂದು ಪರಿಗಣಿಸಲ್ಪಡುವ ನಗರ.
ಅ. ಕಾನ್ಸ್ಟಾಂಟಿನೋಪಲ್ ಬ. ಇಟಲಿ
ಕ. ರೋಮನ್ ಡ. ಪೋರ್ಚುಗಲ್
2. ಫ್ರೆಂಚರ ಪ್ರಮುಖ ವ್ಯಾಪಾರ ಕೇಂದ್ರ.
ಅ. ಸೂರತ್. ಬ. ಗೋವಾ
ಕ. ಪಾಂಡಿಚೇರಿ. ಡ. ಬಾಂಬೆ.
3. ನೀಲಿ ನೀರಿನ ನೀತಿಯನ್ನು ಜಾರಿಗೆ ತಂದವರು.
ಅ. ಅಲ್ಮೇಡಾ ಬ. ಅಲ್ಬುಕರ್ಕ್
ಕ. ಡೂಪ್ಲೇ ಡ. ರಾಬರ್ಟ್ ಕ್ಲೈವ್
4. ಭಾರತಕ್ಕೆ ಹೊಸ ಜಲಮಾರ್ಗ ವನ್ನು ಕಂಡುಹಿಡಿದವರು.
ಅ. ವೆಲ್ಲೆಸ್ಲಿ ಬ. ವಾಸ್ಕೋಡಿಗಾಮ
ಕ. ಮೆಗಲನ್ ಡ. ಕೊಲಂಬಸ್.
5. ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದವರು.
ಅ. ಥಾಮಸ್ ರೋ ಬ. ಬುಸ್ಸಿ
ಕ. ರಾಬರ್ಟ್ ಕ್ಲೈವ್ ಡ. ಡೂಪ್ಲೇ
6. ಭಾರತಕ್ಕೆ ಮೊಟ್ಟ ಮೊದಲು ವ್ಯಾಪಾರಕ್ಕಾಗಿ ಬಂದ ಯುರೋಪಿಯನ್ ರಾಷ್ಟ್ರ.
ಅ. ಪೋರ್ಚುಗಲ್ ಬ. ಡಚ್ಚರು
ಕ. ಇಂಗ್ಲೀಷರು ಡ. ಫ್ರೆಂಚರು
7. ಪೋರ್ಚುಗೀಸರು ಗೋವಾವನ್ನು ಯಾರಿಂದ ಗೆದ್ದುಕೊಂಡರು.
ಅ. ಮೈಸೂರು ಒಡೆಯರಿಂದ ಬ. ಮರಾಠರಿಂದ
ಕ. ಹೈದ್ರಾಬಾದ್ ನಿಜಾಮರಿಂದ . ಡ. ಬಿಜಾಪುರ ಸುಲ್ತಾನರಿಂದ.
8. ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿ ಆರಂಭಗೊಂಡಿದ್ದು.
ಅ. ಸಾ. ಶ. 1600. ಬ. ಸಾ. ಶ. 1668.
ಕ. ಸಾ. ಶ. 1602. ಡ. ಸಾ. ಶ. 1664.
9. ಪೋರ್ಚುಗೀಸರ ಪ್ರಮುಖ ಆಡಳಿತ ಕೇಂದ್ರ
ಅ. ಬಿಜಾಪುರ ಬ. ಮಚಲಿಪಟ್ಟಣ
ಕ. ಮದ್ರಾಸ್ ಡ. ಗೋವಾ.
10. ಬಾಕ್ಸರ್ ಕದನವು ಇವರ ನಡುವೆ ನಡೆಯಿತು.
ಅ. ಬ್ರಿಟಿಷರು ಮತ್ತು ಫ್ರೆಂಚರು
ಬ. ಬ್ರಿಟಿಷರು ಮತ್ತು ಡಚ್ಚರು
ಕ. ಬ್ರಿಟಿಷರು ಮತ್ತು ಮಿರ್ ಖಾಸಿಂನ ಸಂಯುಕ್ತ ಸೇನೆ.
ಡ. ಬ್ರಿಟಿಷರು ಮತ್ತು ಸಿರಾಜುದ್ದೌಲ.


Comments
Post a Comment